ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ .ಪ್ರಪಂಚದ ಮೂಲೆ ಮೂಲೆಯಲ್ಲಿ ನಮ್ಮ ಭಾರತೀಯರು ಸಿಕ್ಕಿಹಾಕೊಂಡಿದ್ದಾರೆ . ಇತ್ತ ಅಗತ್ಯ ವಸ್ತುಗಳ ಬೆಲೆ ದೀಢೀರ್ ಏರಿಕೆಯಾಗಿರೋದರಿಂದ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ <br />Corona has forced to shut down the whole nation and police are really out there forcing people to stay inside and price of the essentials have rised all of a sudden and Siddaramaiah asks the government to act